ಕೇಂದ್ರ ನೌಕರರ ತುಟ್ಟಿಭತ್ಯೆ ಏರಿಕೆ

0
11
ತುಟ್ಟಿಭತ್ಯೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಶೇ. ೪ ರಷ್ಟು ಹೆಚ್ಚಿಸಲಾಗಿದೆ. ಸಂಪುಟ ಸಭೆಯಲ್ಲಿ ಈ ಮಹತದ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ. ೨೦೨೨ರ ಜುಲೈ ಒಂದರಿಂದಲೇ ಈ ಹೆಚ್ಚಳ ಪೂರ್ವಾನಯವಾಗಿ ಜಾರಿಗೆ ಬರಲಿದೆ. ಈ ನಿರ್ಧಾರದಿಂದ ೫೦ ಲಕ್ಷ ಕೇಂದ್ರ ನೌಕರರು ಮತ್ತು ೬೧ ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಹೆಚ್ಚಳದಿಂದ ಸರ್ಕಾರಿ ಬೊಕ್ಕಸಕ್ಕೆ ವಾರ್ಷಿಕ ಕ್ರಮವಾಗಿ ೧೨,೮೫೨ ಮತ್ತು ೮,೫೬೮ ಕೋಟಿ ರೂ. ಹೊರೆಬೀಳಲಿದೆ.

Previous articleಡಿಕೆಶಿ ನಿವಾಸ ಮೇಲೆ ಸಿಬಿಐ ದಾಳಿ
Next articleರಾಮದೇವರ ಅವತಾರ ಕಾಲ