ವಿಜಯ ಮಹಾಂತೇಶ ದೀಪೋತ್ಸವ :ಮಹಿಳೆಯರೇ ಎಳೆದ ತೇರು

0
10

ಇಳಕಲ್: ಇಲ್ಲಿನ ವಿಜಯ ಮಹಾಂತೇಶ ಪೀಠದ ವಿಜಯಮಹಾಂತ ಶಿವಯೋಗಿಗಳ ಗದ್ದುಗೆಯಲ್ಲಿ ಸೋಮವಾರದಂದು ರಾತ್ರಿ ದೀಪೋತ್ಸವ ಅಂಗವಾಗಿ ಮಹಿಳೆಯರೇ ತೇರನ್ನು ಎಳೆದರು.
ಅಕ್ಕನಬಳಗದ ಸದಸ್ಯೆಯರು ಮತ್ತು ಪೀಠದ ಭಕ್ತೆಯರು ಲಘು ರಥವನ್ನು ಗದ್ದುಗೆಯ ಆವರಣದಲ್ಲಿ ಐದು ಸುತ್ತು ಹಾಕಿ ಸಂಭ್ರಮಪಟ್ಟರು.

Previous articleಮೀನುಗಾರಿಕಾ ದೋಣಿ ದುರಂತ – ಇಬ್ಬರ ಸಾವು
Next articleಮಂಜೇಶ್ವರದಲ್ಲಿ ಷಷ್ಠಿ ಬ್ರಹ್ಮರಥೋತ್ಸವ – ರಥ ಬೀದಿಯಲ್ಲಿ ಭಕ್ತ ಸಾಗರ