ಸೇನಾ ವಾಹನ ಪಲ್ಟಿ: 9 ಸೈನಿಕರ ದುರ್ಮರಣ

0
15

ಲಡಾಖ್‌: ಸೇನಾ ವಾಹನವೊಂದು ಆಳವಾದ ಕಮರಿಗೆ ಬಿದ್ದು ಒಂಬತ್ತು ಸೈನಿಕರು ಮೃತಪಟ್ಟ ಘಟನೆ ಲಡಾಖ್‌ನ ಲೇಹ್ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ ದಕ್ಷಿಣ ಲಡಾಖ್‌ನ ನ್ಯೋಮಾದ ಕೆರೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Previous articleನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಬೈಕ್‌: ಯುವಕ ಸಾವು, ಯುವತಿ ಪಾರು
Next articleಮೈಮೇಲೆ ಸಾಂಬಾರು ಬಿದ್ದು ಮಹಿಳೆಗೆ ಗಂಭೀರ ಗಾಯ