ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ: ಕಾಂಗ್ರೆಸ್‌ನಿಂದ ಟ್ವಿಟಾಸ್ತ್ರ

0
13

ಬೆಂಗಳೂರು: ಚುನಾವಣೆಯ ಸೋಲಿನ ನಂತರ ಸಾಲು ಸಾಲಾಗಿ ಆತ್ಮಾವಲೋಕನ ಸಭೆಗಳು ನಡೆಯುತ್ತಿದ್ದು ಅವುಗಳ ಮದ್ಯ ನಾಯಕರ ಮಾತಿನ ಚಕಮಕಿಗೆ ರಾಜ್ಯ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿ ಲೇವಡಿ ಮಾಡಿದೆ.
ಅವರು ತಮ್ಮ ಸಂದೇಶದಲ್ಲಿ
ಬೊಮ್ಮಾಯಿ vs ಯತ್ನಾಳ್
ಯತ್ನಾಳ್ vs ನಿರಾಣಿ
ಈಶ್ವರಪ್ಪ vs ವಲಸಿಗರು
ಪ್ರತಾಪ್ ಸಿಂಹ vs ಬೊಮ್ಮಾಯಿ
ಸೋಮಣ್ಣ vs ಸಂತೋಷ್
ಸಿ ಟಿ ರವಿ vs BSY
ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ, ಮುಂದೆ RSS ನವರ ಲಾಠಿ ಕಸಿದುಕೊಂಡು ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ!, ಚುನಾವಣೆಯ ಸೋಲಿನ ನಂತರ ಮರೆಗೆ ಸರಿದ ಜೋಶಿ ಸಂತೋಷ್ ಜೋಡಿ ತೆರೆಯ ಹಿಂದೆ ಕುಳಿತು ಆಡಿಸುತ್ತಿರುವ ಗೊಂಬೆಯಾಟ ಇದು ಎಂದಿದ್ದಾರೆ.

Previous articleರಾಜ್ಯದಲ್ಲಿಯೇ ಭತ್ತ ಖರೀದಿ ಮಾಡುವುದರಿಂದ ರೈತರಿಗೆ ಅನುಕೂಲ
Next articleವಿಜಯಪುರ: ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ