ಗೌಪ್ಯಮತದಾನ ನಿಯಮ ಉಲ್ಲಂಘನೆ

0
34

ಬಾಗಲಕೋಟೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಗೌಪ್ಯಮತದಾನ ಮಾಡಬೇಕೆಂಬ ನಿಯಮವಿದ್ದರೂ ಅದರ ಸ್ಪಷ್ಟ ಉಲ್ಲಂಘನೆಯಾಗಿರುವ ಪ್ರಕರಣವೊಂದು ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ವರದಿಯಾಗಿದೆ.

ತೇರದಾಳ ಕ್ಷೇತ್ರದಲ್ಲಿ ಮತದಾರನೋರ್ವ ಮತದಾನ ಮಾಡಿರುವ ಚಿತ್ರ ಹರಿಬಿಟ್ಟಿದ್ದು ವೈರಲ್ ಆಗಿದೆ.

Previous articleಮತಗಟ್ಟೆಯಲ್ಲಿ ಇವಿಎಂ ಸಮಸ್ಯೆ
Next articleಬೆಳಗಾವಿ ಡಿಸಿ ಮತದಾನ