ಸಾಮೂಹಿಕ ಪ್ರಸಾದ ಸ್ವೀಕಾರ: ೫ ಸಾವಿರ ದೇಣಿಗೆ ನೀಡಿದ ರಾಗಾ

0
22

ಬಾಗಲಕೋಟೆ: ಬಸವ ಜಯಂತಿ ಪ್ರಯುಕ್ತ ಕೂಡಲಸಂಗಮಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಾಸೋಹ ಭವನದಲ್ಲಿ ಸಾಮೂಹಿಕ ಪ್ರಸಾದ ಸ್ವೀಕರಿಸಿದರು. ವಿಪಕ್ಷ ನಾಯಕರ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ‌, ಎಂ.ಬಿ.ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ ಗಣ್ಯರೊಂದಿಗೆ ಭೇಟಿ ನೀಡಿದ ಅವರು ಅನ್ನ ಪ್ರಸಾದ ಸ್ವೀಕರಿಸಿ ತಮ್ಮ ಹೆಸರಿನಲ್ಲಿ ೫ ಸಾವಿರ ರೂ.ಗಳ ದೇಣಿಗೆಯನ್ನೂ ನೀಡಿದರು.

Previous articleಚಿಕ್ಕವಯಸ್ಸಿನಲ್ಲೆ ಅಸಮಾನತೆ ಪ್ರಶ್ನಿಸಿದ ಬಸವಣ್ಣನವರ ಬಗ್ಗೆ ನನಗೆ ಸದಾ ಬೆರಗು
Next articleಚುನಾವಾಣಾ ಕರ್ತವ್ಯಲೋಪ: ಗ್ರಾಮ ಆಡಳಿತ ಅಧಿಕಾರಿ ಅಮಾನತು