ಕನಕಪುರದಿಂದ ಡಿ ಕೆ ಸುರೇಶ್‌ ನಾಮಪತ್ರ

0
65

ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸಂಸದ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಮುಂಚೆ ನಾಮಪತ್ರ ಸಲ್ಲಿಸಿದ್ದು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಾಮಪತ್ರ ಅನರ್ಹವಾಗಬುದು ಎಂಬ ಬೀತಿಯಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Previous articleಪಕ್ಷದಲ್ಲಿ ಅಶಿಸ್ತು: ಗಿರೀಶ ಗದಿಗೆಪ್ಪಗೌಡರ್ 6 ವರ್ಷ ಉಚ್ಛಾಟನೆ
Next articleಬೇಡ ಎಂದರೂ‌ ಹೈಕಮಾಂಡ್ ಟಿಕೆಟ್‌‌ ಕೊಟ್ಟಿದೆ