ಮಹೀಂದ್ರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ನಿಧನ

0
11

ನವದೆಹಲಿ: ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್​ನ ಮಾಜಿ ಛೇರ್ಮನ್ ಆಗಿದ್ದ ಕೇಶುಬ್ ಮಹೀಂದ್ರ ನಿಧನರಾಗಿದ್ದಾರೆ. 99 ವರ್ಷದ ಕೇಶಬ್ ಮಹೀಂದ್ರ ಸ್ವರ್ಗಸ್ಥರಾಗಿದ್ದಾರೆ.

Previous articleಪತ್ನಿ ಹತ್ಯೆಗ್ಯೆದಿದ್ದ ಪತಿ ಅಂದರ್..
Next articleಬಹುಮತದೊಂದಿಗೆ ಅಧಿಕಾರ ಬರುವ ವಿಶ್ವಾಸ ಇದೆ