Home Advertisement
Home ತಾಜಾ ಸುದ್ದಿ ಶತಾಯುಷಿ ಗಂಗಮ್ಮ ಕಣ್ಣೂರ ತೊಟ್ಟಿಲೋತ್ಸವ

ಶತಾಯುಷಿ ಗಂಗಮ್ಮ ಕಣ್ಣೂರ ತೊಟ್ಟಿಲೋತ್ಸವ

0
110

ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಸುಕ್ಷೇತ್ರ ಹಾರಕೂಡದಲ್ಲಿ ಶತಾಯುಷಿ ಗಂಗಮ್ಮ ಗುರಪ್ಪ ಕಣ್ಣೂರ ಅವರ ೧೦೫ನೇ ವರ್ಷದ ತೊಟ್ಟಿಲೋತ್ಸವ ನೆರವೇರಿತು.

ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದಲ್ಲಿ ಪೀಠಾಧಿಪತಿ ಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ತೊಟ್ಟಿಲೋತ್ಸವ ನೆರವೇರಿಸಲಾಯಿತು.

Previous articleಆರ್‌ಸಿಬಿ ಬೃಹತ್‌ ಮೊತ್ತ
Next articleಹಾಸನ ಕ್ಷೇತ್ರ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ: ಕುಮಾರಸ್ವಾಮಿ