ಆರ್‌ಸಿಬಿ ಬೃಹತ್‌ ಮೊತ್ತ

0
24
RCB


ಫ್ಲಾಪ್‌ ಡು ಪ್ಲಿಸಿಸ್‌, ಗ್ಲೆನ್‌ ಮಾಕ್ಸವೆಲ್‌ ಮತ್ತು ವಿರಾಟ್‌ ಕೊಹ್ಲಿ ಮೂವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಲಕ್ನೋ ಸೂಪರ್‌ ಕಿಂಗ್ಸ್‌ ವಿರುದ್ಧ ಬೃಹತ್‌ ಮೊತ್ತ ಪೇರಿಸಿದೆ. ಬೆಂಗಳೂರು ಪರ ಬ್ಯಾಟ್‌ ಮಾಡಿದ ಮೂವರು ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು ಒಂದು ವಿಕೆಟ್‌ಗೆ 200 ಗಡಿ ದಾಟಿಸಿದರು. ಅಂತಿಮವಾಗಿ ಬೆಂಗಳೂರು 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 212 ರನ್‌ ಗಳಿಸಿತು. ಲಕ್ನೋ ಪರ ಅಮಿತ್‌ ಮಿಶ್ರಾ 1 ವಿಕೆಟ್‌ ಕಬಳಿಸಿದರು.

Previous articleಶಕುನಿಗಳಿಂದ ಹಾಸನ ಟಿಕೆಟ್ ಹಂಚಿಕೆ ವಿಳಂಬ
Next articleಶತಾಯುಷಿ ಗಂಗಮ್ಮ ಕಣ್ಣೂರ ತೊಟ್ಟಿಲೋತ್ಸವ