ಮಹಾರಾಜ ಟ್ರೋಫಿಯಲ್ಲಿ ಬೇಟೆ ಮುಂದುವರಿಸಿದ ಹುಬ್ಬಳ್ಳಿ ಟೈಗರ್ಸ್

0
10

ಬೆಂಗಳೂರು: ಮಹಾರಾಜ ಟ್ರೋಫಿಯ 27ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಮಂಗಳೂರು ಡ್ರ್ಯಾಗನ್ಸ್‌ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಜಯಭೇರಿ ಬಾರಿಸಿದೆ, ನಾಯಕ ಮನೀಶ್‌ ಪಾಂಡೆ ಅಜೇಯ 56 ರನ್‌ ಗಳಿಸಿದರೆ, ಮೋಹಿತ ಅಜೇಯ 20 ರನ್‌ ಗಳಿಸಿ ಗೆಲುವಿನ ರೂವಾರಿಗಳಾದರು. 33 ರನ್‌ಗಳಿಗೆ 5 ವಿಕೆಟ್‌ ಪಡೆದ ಹುಬ್ಬಳ್ಳಿ ಟೈಗರ್ಸ್‌ನ ಮನ್ವಂತ ಕುಮಾರ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನಾರದರು. ಮಂಗಳೂರು ಡ್ರ್ಯಾಗನ್ಸ್‌ ಪರ ಕೃಷ್ಣಮೂರ್ತಿ ಸಿದ್ದಾರ್ಥ ಗರಿಷ್ಠ 53 ರನ್‌ ಗಳಿಸಿದರು.

Previous articleರಾಜ್ಯ ವಿಧಾನ ಪರಿಷತ್‌ ಚುನಾವಣೆಗೆ ಉಸ್ತುವಾರಿಗಳ ನೇಮಕ
Next articleಎನ್‌ಇಪಿ ಕೈ ಬಿಡದಂತೆ ರಾಜ್ಯ ಸರ್ಕಾರಕ್ಕೆ ಬ್ರಾಹ್ಮಣ ಮಹಾಸಭೆಯಿಂದ ಪತ್ರ: ಅಶೋಕ ಹಾರನಹಳ್ಳಿ