ಟೆನಿಸ್‌ಗೆ ರೋಜರ್ ಫೆಡರರ್ ವಿದಾಯ

0
15
ರೋಜರ್ ಫೆಡರರ್
ROGER FEDERER (SUI) TENNIS - THE CHAMPIONSHIPS -WIMBLEDON - ALL ENGLAND LAWN TENNIS AND CROQUET CLUB - ATP - WTA - ITF - WIMBLEDON - SW19 - LONDON - GREAT BRITAIN - 2019 © TENNIS PHOTO NETWORK

ಬರ್ನ್: ಟೆನಿಸ್ ಕ್ಷೇತ್ರದ ದಿಗ್ಗಜ ಸ್ವಿಟ್ಜರ್ಲೆಂಡಿನ ರೋಜರ್ ಫೆಡರರ್ ದಿಢೀರನೇ ನಿವೃತ್ತಿ ಘೋಷಿಸಿದ್ದಾರೆ. ೨೦ ಗ್ರಾನ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್ ಮುಂದಿನ ವಾರ ನಡೆಯಲಿರುವ ಲೇವರ್ ಕಪ್ ಟೆನ್ನಿಸ್ ಪಂದ್ಯಾವಳಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Previous articleಪುಟಿನ್, ಝೆಲೆನ್ಸ್ಕಿ ಹತ್ಯಾ ಯತ್ನ
Next articleಚೀನಾ ಮುಂದೆಯೇ ಭಾರತದ ಶಕ್ತಿ ವಿವರಿಸಿದ ಮೋದಿ ..!