ಕ್ರೀಡೆತಾಜಾ ಸುದ್ದಿಸುದ್ದಿದೇಶ ಗುಜರಾತ್ ಟೈಟನ್ಸ್‌ಗೆ ಅಮೋಘ ಗೆಲುವು By Samyukta Karnataka - May 27, 2023 0 14 ಗುಜರಾತ್ ತಂಡ ನೀಡಿದ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ಆರಂಭದಿಂದಲೇ ವಿಕೆಟ್ ಕಳೆದುಕೊಂಡು. ಗೆಲುವಿನ ಆಸೆ ಚಿಗುರಿಸಿ , ಅಂತಿಮವಾಗಿ ತಂಡ ಹೀನಾಯವಾಗಿ ಸೋಲನ್ನಪ್ಪಿತು.ಈ ಮೂಲಕ ಗುಜರಾತ್ ತಂಡ ಮತ್ತೊಮ್ಮೆ ಫೈನಲ್ ತಲುಪಿದೆ.