ಜನಪ್ರಿಯ ನಟ ನಿತೇಶ್ ಪಾಂಡೆ(50) ಹೃದಯಘಾತದಿಂದ ನಿಧನರಾದರು.
ಮಹಾರಾಷ್ಟ್ರ ನಾಸಿಕ್ ಬಳಿಯ ಇಗತ್ಪುರಿಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. 90ರ ದಶಕದಲ್ಲಿ ರಂಗಭೂಮಿ ನಟರಾಗಿ ವೃತ್ತಿ ಪ್ರಾರಂಭಿಸಿದ ಅವರು ಬಳಿಕ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯ ಮೂಲಕವೂ ಫೇಮಸ್ ಆಗಿದ್ದರು.