ಹಿಮಾಚಲ ಮುಖ್ಯಮಂತ್ರಿ ಪತ್ನಿ ಕಮಲೇಶ್ ಠಾಕೂರ್ ಗೆಲವು

0
22

ನವದೆಹಲಿ: ಡೆಹ್ರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಅವರು ಬಿಜೆಪಿ ಅಭ್ಯರ್ಥಿ ಹೋಶಿಯಾರ್ ಸಿಂಗ್ ಅವರನ್ನು 9,399 ಮತಗಳ ಅಂತರದಿಂದ ಸೋಲಿಸುವುದರೊಂದಿಗೆ ಮೊದಲ ಬಾರಿಗೆ ಗೆದ್ದಿದ್ದಾರೆ.

Previous articleದಿ. ಎಸ್.ಆರ್ ಬೊಮ್ಮಾಯಿರವರ ಕಂಚಿನ ಪುತ್ಥಳಿ ಅನಾವರಣ
Next articleಸಿದ್ಧರಾಮಯ್ಯ ಸರ್ಕಾರ 100% ಭ್ರಷ್ಟ ಸರ್ಕಾರ