ಹಾಲಿನ ದರ ಏರಿಕೆ ಸದ್ಯಕ್ಕಿಲ್ಲ: ಗ್ರಾಹಕರ ಹಿತ ಕಾಪಾಡಲು ಸಿಎಂ ಸೂಚನೆ

0
10
BASAVARAJ BOMAI

ಬೆಂಗಳೂರು: ನಮ್ಮ ರಾಜ್ಯದಲ್ಲಿನ ಹಾಲಿನ ದರ ಹಾಗೂ ಇತರೆ ರಾಜ್ಯಗಳಲ್ಲಿನ ದರ ಮತ್ತು ಉತ್ಪಾದನಾ ವೆಚ್ಚದ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಹಾಲಿನ ದರವನ್ನು 3 ರೂ ಹೆಚ್ಚಿಸುವ ಬದಲು ರೈತರಿಗೆ ನಷ್ಟವಾಗದಂತೆ, ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳದಂತೆ, ಸಂಸ್ಥೆಗೆ ನಷ್ಟವಾಗದಂತಹ ಒಂದು ಸಿದ್ದ ಸೂತ್ರದೊಂದಿಗೆ ಬರಲು ತಿಳಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿಯವರು ಸುದ್ದಿಗಾರರಿಗೆ ತಿಳಿಸಿದರು.

Previous articleಚುನಾವಣೆ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ: ಕ್ಷೇತ್ರ ಆಯ್ಕೆ ಹೈಕಮಾಂಡ್‌ ಹೆಗಲಿಗೆ
Next articleಜೆಡಿಎಸ್ ಪಕ್ಷಕ್ಕೆ ಬಹುಮತ ಬಂದರೆ ದಲಿತರಿಗೆ ಡಿಸಿಎಂ ಸ್ಥಾನ