ಸ್ಕ್ಯಾನ್ ಮಾಡಿ, 10 ವರ್ಷಗಳ ಅಭಿವೃದ್ಧಿ ಕಾರ್ಯ ಓದಿ…

0
10
ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಸ್ಕ್ಯಾನ್ ಮಾಡಿ, 10 ವರ್ಷಗಳ ಅಭಿವೃದ್ಧಿ ಕಾರ್ಯ ಓದಿ…ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು QR ಕೋಡ್ ಸ್ಕ್ಯಾನ್ ಮಾಡಿ ಕಳೆದ ದಶಕದಲ್ಲಿ ಧಾರವಾಡ ಕಂಡ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ “ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 10 ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ” ಪುಸ್ತಕದಲ್ಲಿದೆ ಎಂದಿದ್ದಾರೆ.

Previous articleದ್ರಾಕ್ಷಿ ತುಂಬಿದ ವಾಹನ ಪಲ್ಟಿ
Next articleಪಾಕಿಸ್ತಾನ ಪರ ಘೋಷಣೆ ಖಂಡನೀಯ- ಸಚಿವ ಚಲುವರಾಯಸ್ವಾಮಿ