ಸೇತುವೆ ಕುಸಿದು 10ಕ್ಕೂ ಅಧಿಕ ಜನರಿಗೆ ಗಾಯ

0
20
ಸೇತುವೆ

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಕಾಲು ಸೇತುವೆ ಕುಸಿದು ಸುಮಾರು 10ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ನಡೆದಿದೆ.
ದೇವಿಕಾ ಮತ್ತು ತಾವಿ ನದಿಗಳ ಸಂಗಮವಾದ ಬೈನಿ ಸಂಗಮದಲ್ಲಿ ಬೈಸಾಖಿ ಜಾತ್ರೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಿಕಾ ನದಿಯ ಕಬ್ಬಿಣದ ಸೇತುವೆಗೆ ಹಾನಿಯಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Previous articleಬಸ್‌-ಕಾರು ಡಿಕ್ಕಿ: ಮೂವರು ಸಾವು, ಇಬ್ಬರು ಗಂಭೀರ
Next articleಹಿಂಬದಿಯಿಂದ ಡಿಕ್ಕಿ ಹೊಡೆದ ಬಸ್‌ ಸ್ಕೂಟರ್‌ ಸವಾರ ಸಾವು