Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಶಿರೂರು ಗುಡ್ಡ ಕುಸಿತ ದುರಂತ:  ಮೃತರ ಸಂಖ್ಯೆ ಏಳಕ್ಕೇರಿಕೆ

ಶಿರೂರು ಗುಡ್ಡ ಕುಸಿತ ದುರಂತ:  ಮೃತರ ಸಂಖ್ಯೆ ಏಳಕ್ಕೇರಿಕೆ

0
54

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ  ಕಡಲ ತೀರದಲ್ಲಿ ಇನ್ನೊಂದು ಅರ್ಧ ಮೃತದೇಹ ಗುರುವಾರ ಪತ್ತೆಯಾಗಿದ್ದು, ಪತ್ತೆಯಾದ ಮೃತದೇಹ ಕಾಲಿನ ಬಾಗ ಮಾತ್ರ ಸಮುದ್ರದಲ್ಲಿ ತೇಲಿ ತೀರಕ್ಕೆ ಬಂದಿದೆ. ಇದರಿಂದಾಗಿ ಸಾವಿನ ಸಂಖ್ಯೆ 7ಕ್ಕೇರಿಕೆಯಾಗಿದೆ.

Previous articleಶಾಲೆಗಳಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ ಆಚರಿಸುವಂತಿಲ್ಲ
Next articleಬೆಳ್ಳಂಬೆಳಗ್ಗೆ  ರಾಜ್ಯಾದ್ಯಂತ ಲೋಕಾಯುಕ್ತ ದಾಳಿ