ಶಕ್ತಿ ಯೋಜನೆಯ ಪ್ರಯಾಣಕ್ಕೆ: ಝರಾಕ್ಸ್ ಇದ್ರೆ ಸಾಕು

0
13

ಬೆಂಗಳೂರು: ರಾಜ್ಯಾದ್ಯಂತ ನಿನ್ನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಆಧಾರ್ ಕಾರ್ಡ್ ಹಾಗೂ ವೋಟರ್​ ಐಡಿಯ ಝರಾಕ್ಸ್​ ಇದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.

Previous articleಕೋವಿನ್​ ಪೋರ್ಟಲ್​ ಸಂಪೂರ್ಣ ಸುರಕ್ಷಿತ
Next articleವಾಕರಸಾಸಂ: ಮೊದಲ ದಿನ ಶೂನ್ಯ ಟಿಕೆಟ್ ದರದ ಮೊತ್ತ ೩೬.೧೭ ಲಕ್ಷ!