ವಿಶ್ವ ಬ್ರಿಟ್ಜ್ ಚೆಸ್ ಚಾಂಪಿಯನ್ ಶಿಪ್: ವೈಶಾಲಿಗೆ ಒಲಿದ ಕಂಚು

0
26

ನ್ಯೂಯಾರ್ಕ್: ಫಿಡೆ ವಿಶ್ವ ಬ್ರಿಟ್ಜ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ವೈಶಾಲಿ ಕಂಚಿನ ಪದಕ ಗೆದ್ದಿದ್ದಾರೆ.
ಮಹಿಳಾ ವಿಶ್ವ ಬ್ರಿಟ್ಸ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗ್ರಾಂಡ್‌ಮಾಸ್ಟ‌ರ್ ಆ‌ರ್. ವೈಶಾಲಿ, ಚೀನಾದ ಜು ವೆನ್‌ಜುನ್ ವಿರುದ್ಧ 0.5- 2.5 ಅಂಕಗಳ ಅಂತರದಲ್ಲಿ ಪರಾಭವಗೊಂಡರಾದರು, ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Previous articleಆಯ ತಪ್ಪಿ ಬಾವಿಗೆ ಬಿದ್ದ ಮೀನುಗಾರ ಸಾವು
Next articleಕಿಚ್ಚನ ಕಡೆಯಿಂದ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಸುದ್ದಿ