ವಿದ್ಯುತ್ ಕಂಬಕ್ಕೆ ಕ್ರೂಸರ್ ಡಿಕ್ಕಿ : ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ

0
8

ಬೀದರ್ : ತಾಲ್ಲೂಕಿನ ಚಟನಳ್ಳಿ ಗ್ರಾಮದ ಸೋಲಾರ್ ಪ್ಲಾಂಟ ಹತ್ತಿರದ ವಿದ್ಯುತ್ ಕಂಬಕ್ಕೆ
ಗುರುವಾರ ನಸುಕಿನ 4:30 ಗಂಟೆಯ ಸುಮಾರಿಗೆ ಕ್ರೋಸರ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನದಲಿದ್ದ ಒಟ್ಟು 5 ಜನರಲ್ಲಿ 3 ಜನ ಸ್ಥಳದಲಿಯೇ ಮೃತಪಟ್ಟಿದ್ದರೆ, ಇಬ್ಬರ ಸ್ಥಿತಿ ಚಿಂತಾಜನಕವಿದ್ದು ಅವರನ್ನು ಬ್ರಿಮ್ಸ್ ಗೆ ಕಳುಹಿಸಲಾಗಿದೆ. ವಾಹನ ಚಾಲಕ ನಿದ್ದೆಯಲ್ಲಿರುವುದರಿಂದ ಸದರಿ ಅಪಘಾತವಾಗಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Previous articleಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ನಿಧನ
Next articleಕುಕ್ಕೆ ದೇವಸ್ಥಾನದ ನೂತನ ಎಇಒ ಯೇಸುರಾಜ್ ಬಗ್ಗೆ ರಾಮಲಿಂಗಾ ರೆಡ್ಡಿ ಸ್ಪಷ್ಟನೆ