ವಂದೇ ಭಾರತ ಎಕ್ಸ್ಪ್ರೆಸ್” ರೈಲ್ವೆ ಕಲಬುರಗಿಗೆ…

0
16

ನವದೆಹಲಿ: ಕಲಬುರಗಿ – ಬೆಂಗಳೂರು ಹೊಸ ರೇಲ್ವೆಯನ್ನು ಮುಂಜೂರು ಮಾಡಬೇಕು ಎಂದು ಸಂಸದ ಉಮೇಶ್ ಜಾಧವ್ ಲೋಕಸಭೆಯಲ್ಲಿ ವಿನಂತಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅವರು “ಮುಂಬಯಿ – ಸೋಲಾಪುರ್ ” ವಂದೇ ಭಾರತ ಎಕ್ಸ್ಪ್ರೆಸ್” ರೈಲ್ವೆಯನ್ನು ಕಲಬುರಗಿ ವರೆಗೆ ವಿಸ್ತರಿಸಬೇಕು ಹಾಗೂ ಕಲಬುರಗಿ – ಬೆಂಗಳೂರು ಹೊಸ ರೇಲ್ವೆಯನ್ನು ಮುಂಜೂರು ಮಾಡಬೇಕೆಂದು ಇಂದು ಲೋಕಸಭೆಯ ಸಭಾಪತಿಗಳ ಮೂಲಕ ಮಾನ್ಯ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ ರವರಿಗೆ ವಿನಂತಿಸಿದೆ ಎಂದು ಬರೆದುಕೊಂಡಿದ್ದಾರೆ.

Previous articleಯಶ್‌ಗಾಗಿ ಡಿಸೆಂಬರ್‌ 8ರವರೆಗೆ…
Next articleಛತ್ರಪತಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ