ವಂದೇ ಭಾರತ ಎಕ್ಸಪ್ರೆಸ್ ಟ್ರೇನ್ ಸಂಚಾರ: ಟ್ರೇನ್ ಟಿಕೆಟ್ ದರ ಬಲು ಭಾರ”

0
11

ಹುಬ್ಬಳ್ಳಿ: ವಂದೇ ಭಾರತ ಎಕ್ಸಪ್ರೆಸ್ ರೈಲು ಸಂಚಾರ ಜೂನ್ ೨೭ರಿಂದ ಧಾರವಾಡದಿಂದ ಬೆಂಗಳೂರು ನಡುವೆ ಸಂಚರಿಸಲಿದ್ದು, ಧಾರವಾಡದಲ್ಲಿ ಮಂಗಳವಾರ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಲಿದ್ದಾರೆ. ಜೂನ್ ೨೮ ರಿಂದ ಟಿಕೆಟ್ ಪಡೆದು ಸಾರ್ವಜನಿಕರು ಈ ರೈಲಿನಲ್ಲಿ ಪ್ರಯಾಣ ಬೆಳೆಸಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಟಿಕೆಟ್ ದರ ಇಂತಿದೆ:
ಧಾರವಾಡ -ಬೆಂಗಳೂರು ಪ್ರಯಾಣ ದರ

  • ಧಾರವಾಡ- ಬೆಂಗಳೂರು ( ಎಸಿ ಚೇರ್ ಕಾರ್ – ೧೩೩೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೨೨೪೦)
  • ಹುಬ್ಬಳ್ಳಿ- ಬೆಂಗಳೂರು ( ಎಸಿ ಚೇರ್ ಕಾರ್ – ೧೩೦೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೨೩೭೫)
  • ದಾವಣಗೆರೆ -ಬೆಂಗಳೂರು ( ಎಸಿ ಚೇರ್ ಕಾರ್ – ೮೬೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೧೬೯೦)
  • ಯಶವಂತಪುರ -ಬೆಂಗಳೂರು ( ಎಸಿ ಚೇರ್ ಕಾರ್ – ೪೧೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೫೪೫)
  • ದಾವಣಗೆರೆ -ಯಶವಂತಪುರ ( ಎಸಿ ಚೇರ್ ಕಾರ್ – ೮೪೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೧೬೬೦)
  • ಹುಬ್ಬಳ್ಳಿ – ಯಶವಂತಪುರ ( ಎಸಿ ಚೇರ್ ಕಾರ್ – ೧೩೦೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೨೩೭೫)
  • ಧಾರವಾಡ -ಯಶವಂತಪುರ ( ಎಸಿ ಚೇರ್ ಕಾರ್ – ೧೩೪೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೨೨೪೦)
  • ಹುಬ್ಬಳ್ಳಿ -ದಾವಣಗೆರೆ ( ಎಸಿ ಚೇರ್ ಕಾರ್ – ೭೦೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೧೨೧೫)
  • ಧಾರವಾಡ – ದಾವಣಗೆರೆ ( ಎಸಿ ಚೇರ್ ಕಾರ್ – ೭೪೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೧೨೮೨)

* ಧಾರವಾಡ – ಹುಬ್ಬಳ್ಳಿ ( ಎಸಿ ಚೇರ್ ಕಾರ್ – ೪೧೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೫೪೫)

ಬೆಂಗಳೂರು – ಧಾರವಾಡ ಪ್ರಯಾಣ ದರ

  • ಬೆಂಗಳೂರು -ಯಶವಂತಪುರ ( ಎಸಿ ಚೇರ್ ಕಾರ್ – ೪೧೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೫೪೫)
  • ಬೆಂಗಳೂರು- ದಾವಣಗೆರೆ ( ಎಸಿ ಚೇರ್ ಕಾರ್ – ೯೧೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೧೭೪೦)
  • ಬೆಂಗಳೂರು – ಹುಬ್ಬಳ್ಳಿ ( ಎಸಿ ಚೇರ್ ಕಾರ್ – ೧೧೩೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೨೧೮೦)
  • ಬೆಂಗಳೂರು – ಧಾರವಾಡ ( ಎಸಿ ಚೇರ್ ಕಾರ್ – ೧೧೬೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೨೦೧೦)
  • ಯಶವಂತಪುರ – ದಾವಣಗೆರೆ ( ಎಸಿ ಚೇರ್ ಕಾರ್ – ೯೦೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೧೭೧೦)
  • ಯಶವಂತಪುರ – ಹುಬ್ಬಳ್ಳಿ ( ಎಸಿ ಚೇರ್ ಕಾರ್ – ೧೩೩೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೨೧೮೦)
  • ಯಶವಂತಪುರ – ಧಾರವಾಡ ( ಎಸಿ ಚೇರ್ ಕಾರ್ – ೧೧೬೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೨೨೪೫)
  • ದಾವಣಗೆರೆ – ಹುಬ್ಬಳ್ಳಿ ( ಎಸಿ ಚೇರ್ ಕಾರ್ – ೫೦೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೯೮೫)
  • ದಾವಣಗೆರೆ -ಧಾರವಾಡ ( ಎಸಿ ಚೇರ್ ಕಾರ್ – ೫೩೫ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೧೦೫೫)

* ಹುಬ್ಬಳ್ಳಿ- ಧಾರವಾಡ ( ಎಸಿ ಚೇರ್ ಕಾರ್ – ೪೧೦ ರೂಪಾಯಿ, ಎಕ್ಸಿಕ್ಯುಟಿವ್ ಕ್ಲಾಸ್ ದರ – ೫೪೫)

Previous articleಜೂನ್ 11 ರಿಂದ 25 ರ ಅವಧಿಯಲ್ಲಿ ವಾಕರಸಾಸಂ ನಿಗಮ ಬಸ್ಸಿನಲ್ಲಿ 1.85 ಕೋಟಿ ಮಹಿಳೆಯರ ಪ್ರಯಾಣ
Next articleಶಾರ್ಟ್ ಸರ್ಕ್ಯೂಟ್ ನಿಂದ‌ ಮನೆಗೆ ಬೆಂಕಿ