ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈಲ್ವೆ ಕೂಲಿಗಳನ್ನು ಭೇಟಿ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂದಿ ಕೂಲಿ ಡ್ರೆಸ್‌ನಲ್ಲಿರುವ ಚಿತ್ರಗಳು ವೈರಲ್ ಆಗಿವೆ ಗುರುವಾರ ದೆಹಲಿಯ ಆನಂದ್ ವಿಹಾರ್ ಐಎಸ್‌ಬಿಟಿಯಲ್ಲಿ ರೈಲ್ವೆ ಹಮಾಲರನ್ನು ಭೇಟಿಯಾಗುವಾಗ ಕೂಲಿ ಡ್ರೆಸ್ ಮತ್ತು ಬ್ಯಾಡ್ಜ್ ಧರಿಸಿದ ಅವರು ನಂತರ ಹಮಾಲರ್ ಮಾತುಗಳನ್ನು ಆಲಿಸಿದ್ದಾರೆ.






















