ರೇಣುಕಾಸ್ವಾಮಿ ಕೊಲೆ ಆರೋಪಿ‌ ಧನರಾಜ ಧಾರವಾಡ ಜೈಲಿಗೆ ಶಿಫ್ಟ್

0
15

ಧಾರವಾಡ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಧನರಾಜ ಎಂಬಾತನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.
ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಿನ ಜಾವ ಸೂಕ್ತ ಪೊಲೀಸ್ ಬಂದೋಬಸ್ತ್ ಮಧ್ಯೆ ಧಾರವಾಡಕ್ಕೆ ಕರೆತರಲಾಯಿತು. ಮಧ್ಯಾಹ್ನ ೧೨:೫೦ರ ಸುಮಾರಿಗೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆತಂದು ಸಾಮಾನ್ಯ ಕೈದಿಗಳಂತೆಯೇ ಎಲ್ಲ ರೀತಿಯ ತಪಾಸಣೆ ನಡೆಸಿ ನಂತರ ಜೈಲಿನಲ್ಲಿ ಬಿಡಲಾಯಿತು.

Previous articleವಿದ್ಯುತ್ ಕಂಬ ತೆರವಿಗೆ ಆದೇಶ: ಇದು ಯಾವ ಸೀಮೆಯ ಲಾಜಿಕ್ ಎಂದು ಪ್ರಶ್ನಿಸಿದ ಸಿ ಟಿ ರವಿ
Next articleMSP ಯೋಜನೆಯಡಿ ಹೆಸರು ಕಾಳು: ಬೀದರ ಜಿಲ್ಲೆಯಲ್ಲಿ 30 ಖರೀದಿ ಕೇಂದ್ರಗಳು