ರಾಯಚೂರ ಜಿಲ್ಲೆಯಲ್ಲಿ ಭೂಕಂಪನ

0
13

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗ್ರಾಮಗಳಲ್ಲಿ ಮಧ್ಯರಾತ್ರಿ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ನಾಲ್ಕು ಗ್ರಾಮಗಳಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಲಘು ಭೂಕಂಪದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯಲ್ಲಿ ಭೂಕಂಪ ದಾಖಲಾಗಿದೆ. ರಾತ್ರಿ 2.51 ನಿಮಿಷಕ್ಕೆ ಲಘು ಭೂಕಂಪ ಸಂಭವಿಸಿದೆ ಎಂದಿದ್ದಾರೆ.

Previous articleಹಾಡಿನ ಮೂಲಕ ಸಂಬಂಧ ಮೌಲ್ಯ ತಿಳಿಸಿದ ಡಾಲಿ
Next articleವಿದ್ಯಾರ್ಥಿನಿ ನೇಣಿಗೆ ಶರಣು