ರಾಜ್ಯಾಧ್ಯಕ್ಷ ಚುನಾವಣೆಗೆ ನಾವು ಸಿದ್ದ

0
28

ನಮ್ಮದೇ ಆದ ಕೋರ್ ಕಮಿಟಿ ಇದೆ

ಹುಬ್ಬಳ್ಳಿ: ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾವು ಅಭ್ಯರ್ಥಿಯನ್ನು ಹಾಕಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾವು ಅಭ್ಯರ್ಥಿಯನ್ನು ಹಾಕಿದ್ದೇವೆ. ನಮ್ಮದೇ ಆದ ಕೋರ್ ಕಮಿಟಿ ಇದೆ. ಅಲ್ಲಿ ತೀರ್ಮಾನ ಮಾಡುತ್ತೇವೆ. ಅಧ್ಯಕ್ಷರ ಚುನಾವಣೆ ನಡೆಸಲು ನಾವು ಸಿದ್ದ. ಮತ್ತೊಂದು ಅವಧಿಗೆ ವಿಜಯೇಂದ್ರಗೆ ಅಧಿಕಾರ ನಡೆಸುವ ಆಸೆ ಇದೆ ಎಂದರೆ ಕರ್ನಾಟಕವನ್ನು ಲೂಟಿ ಹೊಡೆಯುವ ಆಸೆ ಇದೆ ಎಂದರ್ಥ ಎಂದರು.

Previous articleಹಿಡ್ಕಲ್: ಕೇವಲ ಅರ್ಧ ಟಿಎಂಸಿ ನೀರು ಬಳಕೆ
Next articleಬೆಳಗಾವಿಗೆ ಶೀಘ್ರದಲ್ಲಿ ಮಿನಿ ತಾರಾಲಯ