ಯಾದಗಿರಿ: ನಿರಂತರ ಮಳೆ: ಶಾಲೆಗಳಿಗೆ ರಜೆ

0
8


ಯಾದಗಿರಿ: ಜಿಲ್ಲೆಯಾದ್ಯಂತ ನಿರಂತರ ಜಿಟಿಜಿಟಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜು.27 ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹಮಾಮಾನ ಇಲಾಖೆಯಿಂದ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಕಾರಣ ಮುಂಜಾಗ್ರತೆ ವಹಿಸಿ ಪ್ರಾಥಮಿಕ, ಪ್ರಾಥಮಿಕ, ಅನುದಾನಿತ, ಅನುದಾನ ರಹಿತ ಎಲ್ಲಾ ಶಾಲೆಗಳಿಗೆ ಒಂದು ದಿನ ರಜೆ ಘೋಷಣೆ ಮಾಡಲಾಗಿದೆ.
ಶಾಲೆಗಳಿಗೆ ರಜೆ ಘೋಷಣೆ ಮಾಡುವ ಅಧಿಕಾರ ಆಯಾ ತಾಸಿಲ್ದಾರ್ ಅವರಿಗೆ ಶಿಕ್ಷಕರು ಮತ್ತು ಮಕ್ಕಳ ಗೊಂದಲದಲ್ಲಿ ಗುರುವಾರ ರಜೆಯ ಬಗ್ಗೆ ಗುರುವಾರ ಬೆಳಗಿನ ವರೆಗೂ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ತಿಳಿದಿಲ್ಲ ಏಕಾಏಕಿ ಬೆಳಿಗ್ಗೆ 6 ಗಂಟೆಗೆ ಆಯಾ ತಹಶೀಲ್ದಾರ್ ಆದೇಶ ಹೊರಡಿಸಲಾಗಿದೆ ಎಂದು ಡಿಡಿಪಿಐ ಮಂಜುನಾಥ ಅವರು ಆದೇಶಿಸಿದರು.

Previous articleಹುಡುಗಿಯರನ್ನು ಚುಡಾಯಿಸಿದವರಿಗೆ ಧರ್ಮದೇಟು
Next articleಬಸವಸಾಗರ ಜಲಾಶಯಕ್ಕೆ 1,60,000 ಕ್ಯೂಸೆಕ್ ನೀರು