ಮೋದಿ ಪ್ರಮಾಣ ವಚನ: ಪೇಜಾವರ ಶ್ರೀ ಭಾಗಿ

0
23

ಉಡುಪಿ: ತೃತೀಯ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲು ಪೇಜಾವರ ಶ್ರೀಗಳಿಗೆ ಆಹ್ವಾನ ಬಂದಿದೆ.
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೆಂಗಳೂರಿನಿಂದ ನವದೆಹಲಿಗೆ ವಿಮಾನ ಪ್ರಯಾಣ ಬೆಳೆಸಿದ್ದಾರೆ.

Previous articleನಕಲಿ ವೈದ್ಯಕೀಯ ವೃತ್ತಿ ತಡೆಗೆ ದಿಟ್ಟ ಹೆಜ್ಜೆ
Next articleಮೋದಿ ೩.೦ ಸಂಪುಟ: ಇಂದು ರಾತ್ರಿ 7.15ಕ್ಕೆ ಪ್ರಮಾಣ ವಚನ