Home Advertisement
Home ತಾಜಾ ಸುದ್ದಿ ಮಿಸ್ ಯೂನಿವರ್ಸ್ಲ್ ಎಟೈಟ್ ಕಿರೀಟ ಮುಡಿಗೇರಿಸಿಕೊಂಡ ಹುಬ್ಬಳ್ಳಿ ಬೆಡಗಿ ಡಾ. ಶ್ರುತಿ ಹೆಗಡೆಗೆ ಭವ್ಯ ಸ್ವಾಗತ

ಮಿಸ್ ಯೂನಿವರ್ಸ್ಲ್ ಎಟೈಟ್ ಕಿರೀಟ ಮುಡಿಗೇರಿಸಿಕೊಂಡ ಹುಬ್ಬಳ್ಳಿ ಬೆಡಗಿ ಡಾ. ಶ್ರುತಿ ಹೆಗಡೆಗೆ ಭವ್ಯ ಸ್ವಾಗತ

0
60

ಹುಬ್ಬಳ್ಳಿ : ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ವಿಶ್ವ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಮಿಸ್ ಯೂನಿವರ್ಸಲ್ ಎಟೈಟ್ – 2024 ಕಿರೀಟ ಮುಡಿಗೇರಿಸಿಕೊಂಡ ಹುಬ್ಬಳ್ಳಿಯ ಬೆಡಗಿ ಡಾ.ಶ್ರುತಿ ಹೆಗಡೆ ಅವರಿಗೆ ರವಿವಾರ ಹುಬ್ಬಳ್ಳಿಯಲ್ಲಿ ಭವ್ಯ ಸ್ವಾಗತವನ್ನು ಅಭಿಮಾನಿಗಳು, ಬಂಧುಗಳು, ಸೌಂದರ್ಯ ಪ್ರಿಯರು ಹೂ ಮಳೆ ಗರೆದು ಸ್ವಾಗತಿಸಿದರು.
ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯಭವನದಲ್ಲಿ ನಡೆದ ಅಭಿನಂದನಾ ಸಮಾರಂಭಕ್ಕೂ ಮುನ್ನ ಡಾ.ಶ್ರುತಿ ಹೆಗಡೆ ಅವರು ಭಾರತ ಮಾತೆ ಬಾವುಟದೊಂದಿಗೆ ರ್ಯಾಂಪ್ ವಾಕ್ ನಡೆಸಿ ಗಮನ ಸೆಳೆದರು.

ಬಳಿಕ ವಿವಿಧ ಭಂಗಿಗಳಲ್ಲಿ ನಡೆಸಿದ ರ್ಯಾಂಪ್ ವಾಕ್ ಗೆ ಅಭಿಮಾನಿಗಳು ಚಪ್ಪಾಳೆ ಸುರಿಮಳೆಗೈದರು.

Previous articleಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ: ಮಹಿಳೆಯರಿಂದ ವ್ಯಕ್ತಿಗೆ ಗೂಸಾ
Next articleನಿಮ್ಮ ಭೇಟಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಿಸಬಹುದು