ಮಹಿಳೆ-ಮಗುವಿನ ಜೀವ ಉಳಿಸಿದ ಆರ್‌ಪಿಎಫ್‌ ಯೋಧರು

0
115
RPF

ಮುಬೈಯಲ್ಲಿ ಆರ್‌ಪಿಎಫ್‌ ಸೈನಿಕರು ಚಲಿಸುವ ರೈಲಿನಿಂದ ಬಿಳುತ್ತಿದ್ದ ಮಹಿಳೆ ಹಾಗೂ ಆಕೆ ಮಗುವನ್ನು ರಕ್ಷಿಸಿ, ಸಾಹಸ ಮೆರದಿದ್ದಾರೆ.
ಇಬ್ಬರು ಸೈನಿಕರು ಮಹಿಳೆ ಹಾಗೂ ಆಕೆಯ ಮಗುವನ್ನು ರಕ್ಷಿಸಿದ್ದು, ದುರಂತ ಒಂದನ್ನು ತಪ್ಪಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಸೈನಿಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Previous articleಶಾಸಕ ಜಿ‌.ಹೆಚ್‌.ತಿಪ್ಪಾರೆಡ್ಡಿ ಅವರಿಗೆ ಅನಾಮಧೇಯ ಕರೆ ಹನಿಟ್ರ್ಯಾಪ್ ಯತ್ನ: ದೂರು ದಾಖಲು
Next article14 ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ