ಮದುವೆ ಮಂಟಪಕ್ಕೂ ಮುನ್ನ ಮತಗಟ್ಟೆಗೆ ಬಂದ ವಧು

0
17

ಮದುವೆ ಮಂಟಪಕ್ಕೆ ಹೋಗುವ ಮುನ್ನ ಮತಗಟ್ಟೆಗೆ ತೆರೆಳಿ ನವ ವಧು ಮತದಾನ ಮಾಡಿದ್ದಾರೆ.
ಈ ಮೂಲಕ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುಂದೂರು ಮತಕೇಂದ್ರದಲ್ಲಿ ನವ ವಧು ಮೊದಲ ಮತದಾನ ಮಾಡಿದ್ದಾರೆ.

Previous articleಆಹಾರ: ಪ್ರಸಾದ, (ತಬರೂಕ)
Next articleಮನೆಯಲ್ಲಿ ಕುಳಿತುಕೊಳ್ಳಬೇಡಿ, ನಿಮ್ಮ ನಾಯಕನನ್ನು ನೀವೇ ಆಯ್ಕೆ ಮಾಡಿ