ಭಾರಿ ಮಳೆ: ಗೋಡೆ ಕುಸಿದು ಬಾಲಕಿ ಸಾವು

0
15

ಬೀದರ್ : ಭಾರಿ ಮಳೆಗೆ ಭಾಲ್ಕಿ ತಾಲೂಕಿನ ಠಾಣಾಕುಶನೂರ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಗುರುವಾರ ಗೋಡೆ ಕುಸಿದು 8 ವರ್ಷದ ಸಂಧ್ಯಾರಾಣಿ ಬಾಜೋಳಗಾ ಸಾವಿಗೀಡಾಗಿದ್ದಾಳೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ

Previous articleಮುಧೋಳಕ್ಕೆ ರಶಿಯಾದ DJ ಕ್ರಿಸ್ಪಿ
Next articleನಿಂದೆ ಸಹಿಸಿಯೂ ಮಾಡುವ ಪರೋಪಕಾರ ಶ್ರೇಷ್ಠ