ಭಾರತದ 2ನೇ ಆ್ಯಪಲ್​ ಮಳಿಗೆ ಆರಂಭ

0
17

ನವದೆಹಲಿ: ದಿಲ್ಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್‌ನಲ್ಲಿ ಭಾರತದ 2ನೇ ಆ್ಯಪಲ್​ ಮಳಿಗೆ ಉದ್ಘಾಟನೆಗೊಂಡಿತು. ಆ್ಯಪಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಅವರು ದಿಲ್ಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿ ವಾಕ್ ಮಾಲ್‌ನಲ್ಲಿ ಸ್ಟೋರ್ ಉದ್ಘಾಟಿಸಿದರು. ಇತ್ತಿಚೆಗೆ ದೇಶದ ಮೊದಲ ಮಳಿಗೆಯನ್ನು ಮುಂಬೈನ (BKC) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಮಾಲ್‌ನಲ್ಲಿ ಮಳಿಗೆ ಆರಂಭಿಸಿದ್ದರು.

Previous articleಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಶಕ್ತಿ ಪ್ರದರ್ಶನ
Next articleವೃದ್ದರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ