ಬೆಳಗಾವಿ-ದೆಹಲಿ ವಿಮಾನದಲ್ಲಿ ಕನ್ನಡದಲ್ಲೇ ಸ್ವಾಗತ

0
18

ಬೆಳಗಾವಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್‌ ಅನೌನ್ಸ್‌ಮೆಂಟ್ ಸಹ ಬೈಲಹೊಂಗಲದವ್ರೇ ಆದ ಅಕ್ಷಯ್‌ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್‌ ಆಗಿದ್ರಿಂದ ಕನ್ನಡ ಭಾಷಾದಾಗ ಎಲ್ಲ ಪ್ರಯಾಣಿಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು. ಇದಕ್ಕಿಂತ ಹೆಚ್ಚಿನ ಖುಷಿ ಕನ್ನಡಿಗರಿಗೆ ಏನ್ ಬೇಕ ಹೇಳ್ರಿ.

Previous articleವಾಹನ ಢಿಕ್ಕಿ ಚಿರತೆ ಸಾವು
Next articleಸಮಾಜದಲ್ಲಿ ಶಾಂತಿ ನೆಲೆಸಲು ಕ್ರಮ ಅಗತ್ಯ