ಬೆಣ್ಣೆ ಹಳದಲ್ಲಿ ಕೊಚ್ಚಿಹೋದ ಯುವಕನ ಮನೆಗೆ ಉಸ್ತುವಾರಿ ಸಚಿವರ ಭೇಟಿ

0
29

ಹುಬ್ಬಳ್ಳಿ : ಇಂಗಳಹಳ್ಳಿ ಬಳಿ ಬೆಣ್ಣೆಹಳ್ಳ ಪ್ರವಾಹದಲ್ಲಿ ತೇಲಿ ಹೋಗಿರುವ ಬ್ಯಾಹಟ್ಟಿಯ ಯುವಕ ಆನಂದ ಹಿರೇಗೌಡ್ರ ಅವರ ನಿವಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಗಣಿ ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಜಿಲ್ಲಾಧಿಕಾರಿ ಗುರದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸಪುರ, ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ ನಾಶಿ, ಕಂದಾಯ ನೀರಿಕ್ಷಕ ಎಮ್.ಕೆ.ಪಾಟೀಲ, ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Previous articleವಿವಾದಾತ್ಮಕ ಸ್ಥಳದಲ್ಲಿ ಬೆಳಿಗ್ಗೆಯೇ ಗಣೇಶ ಪ್ರತಿಷ್ಠಾಪನೆ
Next articleಸರಣಿ ಅಪಘಾತ: ಒಂದೇ ಕುಟುಂಬದ ಮೂವರು ಸಾವು