ಬೆಂಗಳೂರು ಪೊಲೀಸ್‌ ಆಯುಕ್ತರಾಗಿ ಬಿ.ದಯಾನಂದ್‌

0
7

ಬೆಂಗಳೂರು: ಬೆಂಗಳೂರಿನ ನೂತನ ಪೊಲೀಸ್‌ ಆಯುಕ್ತರನ್ನಾಗಿ ಬಿ.ದಯಾನಂದ್‌ ಅವರು ನೇಮಕ ಆಗಿದ್ದು. ಬೆಂಗಳೂರು ಪೊಲೀಸ್‌ ಆಯುಕ್ತರಾಗಿದ್ದ ಸಿಎಚ್‌ ಪ್ರತಾಪ್‌ ರೆಡ್ಡಿ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

Previous articleರಾಷ್ಟ್ರದ ಬೆಳವಣಿಗೆಗೆ 9 ವರ್ಷಗಳ ಅಚಲ ಸಮರ್ಪಣೆ
Next articleಋಣಸಂದಾಯವೇ ಜನಾದೇಶದ ಗೌರವ