ಬಿಜೆಪಿ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವ ಕ್ಷೇತ್ರಕ್ಕೂ ಇಲ್ಲ ಟಿಕೆಟ್!‌

0
14

ನವದೆಹಲಿ: ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಆದರೆ ಕರ್ನಾಟಕದ ಯಾವ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಸದ್ಯ 34 ಸಚಿವರು, 28 ಮಹಿಳೆಯರು ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳು, 27ಎಸ್‌ಸಿ, 18 ಎಸ್‌ಟಿ, 57 ಒಬಿಸಿ ಒಳಗೊಂಡಂತೆ ಒಟ್ಟು 195 ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಿಸಲಾಗಿದೆ.

Previous articleಬಿಜೆಪಿ ಮೊದಲ ಪಟ್ಟಿ‌ ಬಿಡುಗಡೆ
Next articleನಾಳೆ ಪೋಲಿಯೋ ಲಸಿಕೆ ಮರೆಯದಿರಿ…