ಬಸ್‌ನಲ್ಲಿ ಬೆಂಕಿ: ಪಾರಾದ ಪ್ರಯಾಣಿಕರು

0
47

ಹುಬ್ಬಳ್ಳಿ: ಎನ್ ಎಚ್. 67 ರಸ್ತೆಯ ಗದಗ ರಸ್ತೆಯ ರೈಲ್ವೆ ನಿಲ್ದಾಣ ಸಮೀಪದಲ್ಲಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಪಾರಾಗಿದ್ದಾರೆ‌.
ಹುಬ್ಬಳ್ಳಿ-ಮಂಟೂರ ಮಾರ್ಗದ ಬಸ್ ರಸ್ತೆ ಮಧ್ಯದಲ್ಲಿಯೇ ದಿಡೀರ್ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜನರು ಪಾರಾಗಿದ್ದಾರೆ‌. ದೀಡಿರ ಬಸ್ಸಿಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್ ಡ್ರೈವರ್ ಗಾಡಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ‌ದಳ ಹಾಗೂ ಪೊಲೀಸರು ಭೇಟಿ‌ ನೀಡಿದ್ದು, ಬೆಂಕಿ ಆರಿಸಿದ್ದಾರೆ.

Previous article2 ಸಾವಿರ ಬಸ್ ಖರೀದಿಗೆ ಸಿಎಂ ಸಮ್ಮತಿ
Next articleಪ್ರೇಮ ಪ್ರಕರಣ: ಸಹೋದರರಿಂದ ಹಿಂಸಾತ್ಮಕ ಅಂತ್ಯ