ಪೊಲೀಸ್ ಠಾಣೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಪೊಲೀಸರು

0
120

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಪೊಲೀಸ್ ಸಿಬ್ಬಂದಿ.

ರಾಜಾರೋಷವಾಗಿ ಪೊಲೀಸ್ ಠಾಣೆಯಲ್ಲಿ ಕುಡಿಯುತ್ತಿರುವ ಪೊಲೀಸರು ವಿಡಿಯೋ ಸದ್ಯ ವೈರಲ್ ಆಗಿದೆ

Previous articleಮೈ ಪರಚಿಕೊಂಡರೂ ಸಿಗದ ಎಟಿಎಂ ಹಣ!
Next articleನಾಳೆ ಶಿಗ್ಗಾವಿಯಲ್ಲಿ `ಸಿಎಂ’ ಮನೆ ಮುಂದೆ ಧರಣಿ