ಪೇಜಾವರ ಶ್ರೀಗೆ ಗೌರವ ಡಾಕ್ಟರೇಟ್‌

0
44

ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಅಮೇರಿಕಾದ ಫ್ಲೋರಿಡಾದ ಯೋಗ ಮತ್ತು ಸಂಸ್ಕೃತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.
ಶನಿವಾರ ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ವಿ.ಕೆ. ಶಾಸ್ತ್ರಿ ಪದವಿ ಪ್ರದಾನ ಮಾಡಿದರು.

Previous articleಜಮೀನಿನ ನಕಾಶ ಪೂರೈಸಲು ಲಂಚ ಸ್ವೀಕಾರ: ಭೂ ಮಾಪಕನ ಬಂಧನ
Next articleಕ್ರಿಕೆಟ್ ಬೆಟ್ಟಿಂಗ್ ಜಾಗೃತಿಗೆ RCB in ಪೊಲೀಸ್‌ ಇಲಾಖೆ ಟೀಮ್‌ ಎಂಟ್ರಿ