ಪಾಕ್‌ ಮಾಜಿ ಪ್ರಧಾನಿಗೆ ಗುಂಡೇಟು

0
107
imran

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ವಜೀರಾಬಾದ್‌ನ ಜಾಫರ್‌ ಅಲಿ ಖಾನ್‌ ಚೌಕ ಬಳಿ ಗುಂಡಿನ ದಾಳಿ ನಡೆದಿದೆ. ವಜೀರಾಬಾದ್ ಮೂಲಕ ಸಾಗುತ್ತಿದ್ದ ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಮ್ರಾನ್‌ ಗಾಯಗೊಂಡಿರುವುದಾಗಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

Previous articleಹುಬ್ಬಳ್ಳಿಯಲ್ಲಿ ಗ್ಯಾಸ್​​ ಸಿಲಿಂಡರ್ ಸ್ಫೋಟ: ಐದು ಮನೆಗಳು ಬೆಂಕಿಗಾಹುತಿ
Next articleಶಾಸಕ ರೇಣುಕಾಚಾರ್ಯ ಸಹೋದರನ ಮಗ ಶವವಾಗಿ ಪತ್ತೆ