ಪಹಲ್ಗಾಮ್ ದಾಳಿ: ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ

0
9

ಶ್ರೀನಗರ: ಜಮ್ಮು ಕಾಶ್ಮೀರ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್‌ಐಎ ಇದೀಗ ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ವಿಧಿವಿಜ್ಞಾನ ತಜ್ಞರಿಂದ ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಆಸೀಫ್, ಸುಲೇಮಾನ್, ಅಬು ಫೋಟೊವನ್ನು ಸೇನೆ ರಿಲೀಸ್ ಮಾಡಿದೆ.

Previous articleಕಾಶ್ಮೀರದ ಮುಖ್ಯಮಂತ್ರಿಯೊಂದಿಗೆ ಸಂತೋಷ ಲಾಡ್: ಕನ್ನಡಿಗರ ರಕ್ಷಣೆಗೆ ಶ್ರಮ
Next articleಕೇಂದ್ರ ಸರ್ಕಾರದ ವೈಫಲ್ಯದಿಂದ ದಾಳಿ