ನಿರಂಕುಶ ಪ್ರಭುತ್ವದ ನಿರ್ಗಮನಕ್ಕೆ ಕ್ಷಣಗಣನೆ ಆರಂಭ

0
100

ನವದೆಹಲಿ: ನಿರಂಕುಶ ಪ್ರಭುತ್ವದ ನಿರ್ಗಮನಕ್ಕೆ ಕ್ಷಣಗಣನೆ ಆರಂಭ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ, “ಇಂಡಿಯಾ ಮೈತ್ರಿಕೂಟ” ಕುರಿತು ಕರ್ನಾಟಕ ಮಹಿಳಾ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು ನಾವು “ಇಂಡಿಯಾ ಮೈತ್ರಿಕೂಟ ಪಕ್ಷಗಳು ಭಾರತವನ್ನು ಪ್ರಗತಿಪರ ಹಾಗೂ ಕಲ್ಯಾಣ ಆಧಾರಿತ ದೇಶವನ್ನಾಗಿಸಲು ಒಂದಾಗಿದ್ದೇವೆ. 140 ಕೋಟಿ ಭಾರತೀಯರು ಬದಲಾವಣೆ ತರಲು ಮುಂದಾಗಿದ್ದಾರೆ. ನಿರಂಕುಶ ಪ್ರಭುತ್ವದ ನಿರ್ಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮೈತ್ರಿಕೂಟ ಸಭೆಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎಂದಿದ್ದಾರೆ.

Previous articleಶ್ರೀರಂಗಪಟ್ಟಣ: ಸರ್ಕಾರವನ್ನು ಎಚ್ಚರಿಸಲು ರೈತರಿಂದ ಬಾರ್ ಕೋಲು ಚಳುವಳಿ
Next articleರೈತರ ದಿಡೀರ್ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ತ