ನಾಲ್ಕನೇ ಸುತ್ತಿನಲ್ಲಿ ಕೈ ಮೇಲು; ಕುಸಿದ ಲೀಡ್

0
18

ಬಳ್ಳಾರಿ: ಸಂಡೂರು ಕ್ಷೇತ್ರದ ಮತ ಎಣಿಕೆಯ ನಾಲ್ಕನೇ ಸುತ್ತು ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಮುಂದಿದ್ದಾರೆ. ಆದರೆ ಲೀಡ್ ಕುಸಿತವಾಗಿದೆ.
ಕ 4ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 1,001 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ – 20128
ಬಿಜೆಪಿ -19127 ಮತಗಳನ್ನು ಪಡೆದಿದ್ದಾರೆ.

Previous articleಎರಡನೇ ಸುತ್ತಿನಲ್ಲೂ ಭರತಗೆ ಮುನ್ನಡೆ
Next articleಮೂರನೇ ಸುತ್ತನಲ್ಲೂ ಭರತ್ ಮುನ್ನಡೆ