ನಾಯಿ ದಾಳಿಯಿಂದ 30 ಜನರಿಗೆ ಗಾಯ

0
14

ಬಳ್ಳಾರಿ:ಸೋಮವಾರ ರಾತ್ರಿ ಬೀದಿ ನಾಯಿಗಳ ದಾಳಿಯಿಂದ ಮೂವತ್ತು ಜನರಿಗೆ ಗಾಯ ಆದ ಘಟನೆ ಮಹಾನಗರ ಪಾಲಿಕೆಯ 30ನೆಯ ವಾರ್ಡ್ ನ ವಟ್ಟಪ್ಪಗೇರಿಯಲ್ಲಿ ಸಂಭವಿಸಿದೆ.
ಸೋಮವಾರ ತಡ ರಾತ್ರಿ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿದೆ. ಮಕ್ಕಳು, ಮಹಿಳೆಯರು, ವೃದ್ಧರ ಮೇಲೆ ನಾಯಿ ದಾಳಿ ಇಟ್ಟಿವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ 7ಜನರು ಸದ್ಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Previous articleವಿಷಪೂರಿತ ಆಹಾರ ಸೇವನೆ: 90 ವಿದ್ಯಾರ್ಥಿಗಳು ಅಸ್ವಸ್ಥ
Next articleಕೆ. ಸೋಮಶೇಖರ್‌ ಬಿಡಿಸಿದ ನಾಡದೇವತೆಯ ಚಿತ್ರ ಅಧಿಕೃತ