ನಟ ದರ್ಶನ್​ ಜಾಮೀನು​ ವಿಚಾರಣೆ ಮುಂದಕ್ಕೆ

0
11

ಬೆಂಗಳೂರು: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್‌ ಮುಂದೂಡಿದೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸೆಷನ್‌ ಕೋರ್ಟ್‌ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 4ಕ್ಕೆ ಮುಂದೂಡಿದೆ.

Previous articleಭಗವಾನ್ ಮಾತಿಗೆ ಯಾರೂ ಮಹತ್ವ ಕೊಡಬಾರದು
Next articleಹುಲಿಗೆಮ್ಮ ದೇವಿಯ ದರ್ಶನ ಪಡೆದ ರಾಮಲಿಂಗಾರೆಡ್ಡಿ