ದೇಶದಲ್ಲಿ ಎರಡು IPLಗಳಿವೆ!

0
11

ನವದೆಹಲಿ: ನಮ್ಮ ದೇಶದಲ್ಲಿ ಎರಡು IPL ಗಳಿವೆ! ಎಂದು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು ಮಂಗಳವಾರ ರಾಜ್ಯಸಭೆಯಲ್ಲಿ ನೀಟ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಸೋರಿಕೆ ವಿಷಯವನ್ನು ಪ್ರಸ್ತಾಪಿಸಿದರು.
ಇಂದು ದೇಶದಲ್ಲಿ ಎರಡು ಐಪಿಎಲ್‌ಗಳು ನಡೆಯುತ್ತಿವೆ ಎಂದರು. ಮೊದಲನೆಯದು ಇಂಡಿಯಾ ಪ್ರೀಮಿಯರ್ ಲೀಗ್, ಇದರಲ್ಲಿ ಆಟವನ್ನು ಬ್ಯಾಟ್-ಬಾಲ್‌ನೊಂದಿಗೆ ಆಡಲಾಗುತ್ತದೆ. ಅದೇ ಸಮಯದಲ್ಲಿ, ಎರಡನೆಯದು ಇಂಡಿಯಾ ಪೇಪರ್ ಲೀಕ್, ಇದರಲ್ಲಿ ಪೇಪರ್ ಸೋರಿಕೆ ಮಾಡುವ ಮೂಲಕ ಯುವಕರ ಭವಿಷ್ಯದ ಜೊತೆ ಆಟವಾಡಲಾಗುತ್ತಿದೆ ಎಂದಿದ್ದಾರೆ

Previous articleಸಿಎಂ ಮನೆಗೆ ಬಿಜೆಪಿ ಮುತ್ತಿಗೆ ಯತ್ನ: ವಿಜಯೇಂದ್ರ ಪೊಲೀಸ್ ವಶಕ್ಕೆ
Next articleಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ