ದೆಹಲಿ ಮೆಟ್ರೋದಲ್ಲಿ ರಾಹುಲ್‌ ಪಯಣ

0
12

ನವದೆಹಲಿ: ದೆಹಲಿಯ ಮೆಟ್ರೋದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂದಿ ಪ್ರಯಾಣ ಮಾಡಿ, ಸಹ ಪ್ರಯಾಣಿಕರನ್ನು ಭೇಟಿಯಾಗಿ ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.
ತಮ್ಮ ಮೆಟ್ರೋ ಪಯಣದ ನಂತರ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಪೋಸ್ಟ್‌ ಮಾಡಿ ದೆಹಲಿಯಲ್ಲಿ ಮೆಟ್ರೋವನ್ನು ನಿರ್ಮಿಸುವ ನಮ್ಮ ಉಪಕ್ರಮವು ಸಾರ್ವಜನಿಕರ ಸಾರಿಗೆಗೆ ತುಂಬಾ ಅನುಕೂಲಕರವಾಗಿದೆ ಎಂದು ಸಾಬೀತುಪಡಿಸಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.

Previous articleಪ್ರಜ್ವಲ್‌ಗೆ ದೇವೇಗೌಡರಿಂದ ಎಚ್ಚರಿಕೆ ಸಂದೇಶ
Next articleಕಾರ್ಖಾನೆಯಲ್ಲಿ ಭಾರೀ ಸ್ಫೋಟ: ನಾಲ್ವರು ಸಾವು ಹಲವರಿಗೆ ಗಾಯ